ಮಕ್ಕಳನ್ನು ಬೈಯುವುದು ಹೇಗೆ? View larger

ಮಕ್ಕಳನ್ನು ಬೈಯುವುದು ಹೇಗೆ?

New

ಮಕ್ಕಳನ್ನು  ಬೈಯಬೇಕು, ಆದರೆ, ಅವರಿಗೆ ಬೇಜಾರಾಗಬಾರದು. ಹಾಗಾದರೆ ಮಕ್ಕಳ ಮನಸಿಗೆ ನೋವಾಗದಂತೆ ಬೈಯುವುದು ಹೇಗೆ? ಈ ಪ್ರಶ್ನೆಗೆ ಆರ್‌. ಶ್ರೀನಾಗೇಶ್‌ (ಮಕ್ಕಳ ಆಪ್ತ ಸಮಾಲೋಚಕ) ಅವರ ಪುಸ್ತಕದ ಮೂಲ ಉತ್ತರ ನೀಡಿದ್ದಾರೆ.

More details

₹ 80.00

Add to wishlist

Data sheet

Size18 cm x 25 cm
Binding TypePaperback

More info

ಮಕ್ಕಳನ್ನು  ಬೈಯಬೇಕು, ಆದರೆ, ಅವರಿಗೆ ಬೇಜಾರಾಗಬಾರದು. ಹಾಗಾದರೆ ಮಕ್ಕಳ ಮನಸಿಗೆ ನೋವಾಗದಂತೆ ಬೈಯುವುದು ಹೇಗೆ? ಈ ಪ್ರಶ್ನೆಗೆ ಆರ್‌. ಶ್ರೀನಾಗೇಶ್‌ (ಮಕ್ಕಳ ಆಪ್ತ ಸಮಾಲೋಚಕ) ಅವರ ಪುಸ್ತಕದ ಮೂಲ ಉತ್ತರ ನೀಡಿದ್ದಾರೆ.

ಮಕ್ಕಳಿಗೆ ಹಿತವಾಗಿ ಬೈಯುವುದನ್ನು ಈ ಪುಸ್ತಕ ಕಲಿಸುತ್ತದೆ.  ಪೋಷಕರನ್ನು ಸೆಳೆಯಲೆಂದೇ ಈ ಹೆಸರು ಇಟ್ಟಿದ್ದೇನೆ. ಪುಟ್ಟ  ಬಾಲಕಿಗೆ ‘ಶುದ್ಧ ದಡ್ಡಿ ನೀನು’ ಎಂದರೆ ಬೇಜಾರಾಗುತ್ತದೆ. ಅದಕ್ಕೆ ಬದಲಾಗಿ, ‘ನಿನ್ನಂಥ ಬುದ್ಧಿವಂತೆ ಹೀಗೆ ಮಾಡಿದರೆ ಹೇಗೆ?’ ಎಂದು ಕೇಳಿದರೆ, ಮುಂದೆ ಅಂಥ ತಪ್ಪು ಮಾಡದಂತೆ ಜಾಗ್ರತೆ ವಹಿಸುತ್ತಾಳೆ. ಪೋಷಕರು ಮತ್ತು ಶಿಕ್ಷಕರು ಆಡುವ ಮಾತುಗಳು ಮಕ್ಕಳ ಮನಸಿನಲ್ಲಿ ಬಹು ಕಾಲ ಉಳಿಯುತ್ತದೆ.

Reviews

No customer reviews for the moment.

Write a review